ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೈಬೀರಿಯಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸೈಬೀರಿಯಾದಂತ   ಗುಣವಾಚಕ

ಅರ್ಥ : ಸೈಬೀರಿಯಾ ಭಾಷೆಗೆ ಸಂಬಂಧಿಸಿದ ಅಥವಾ ಸೈಬೀರಿಯಾ ಭಾಷೆಯ

ಉದಾಹರಣೆ : ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಕಾರಣ ಹಲವಾರು ಸೈಬೀರಿಯನ್ ಪುಸ್ತಕ ಸುಟ್ಟು ಬೂದಿಯಾಯಿತು.

ಸಮಾನಾರ್ಥಕ : ಸೈಬೀರಿಯನ್, ಸೈಬೀರಿಯನ್ ನ, ಸೈಬೀರಿಯಾದ, ಸೈಬೀರಿಯಾದಂತಹ

ಅರ್ಥ : ಸೈಬೀರಿಯಾದ ಅಥವಾ ಸೈಬೀರಿಯಾಕ್ಕೆ ಸಂಬಂಧಿಸಿದಂತಹ

ಉದಾಹರಣೆ : ಚಳಿಗಾಲದಲ್ಲಿ ಸೈಬೀರಿಯಾದಿಂದ ತುಂಬಾ ಪಕ್ಷಿಗಳು ಭಾರತಕ್ಕೆ ವಲಸೆ ಬರುತ್ತವೆ.

ಸಮಾನಾರ್ಥಕ : ಸೈಬೀರಿಯಾದ, ಸೈಬೀರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

साइबेरिया का या साइबेरिया से संबंधित।

सर्दियों में बहुत सारे साइबेरियाई पक्षी भारत आते हैं।
साइबेरियाई

Of or relating to or characteristic of Siberia or the Siberians.

Siberian natural resources.
Siberian coal miners.
The Siberian tundra.
siberian