ಅರ್ಥ : ಸಂಮ್ಮೋಹನಗೊಳ್ಳುವ ಕ್ರಿಯೆ ಅಥವಾ ಭಾವ
ಉದಾಹರಣೆ :
ಅವನ ಮಾತಿನಲ್ಲಿ ಮೋಹಕತೆ ಇತ್ತು.
ಇತರ ಭಾಷೆಗಳಿಗೆ ಅನುವಾದ :
सम्मोहित करने की क्रिया या भाव।
उसकी बातों में सम्मोहन था, क्योंकि वह जैसा बोलता गया हम वैसा ही करते गए।ಅರ್ಥ : ಹಟಾತ್ತಮೆ ಆಗುವ ಅನೈಚ್ಛಿಕ ಸ್ನಾಯು ಸಂಕೋಚನ
ಉದಾಹರಣೆ :
ಸೆಳೆತದ ಕಾರಣ ಅವನು ಸರಿಯಾಗಿ ನಡೆದುಕೊಂಡು ಬರುಲು ಆಗುತ್ತಿಲ್ಲ.
ಸಮಾನಾರ್ಥಕ : ಸೆಟೆತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ
ಉದಾಹರಣೆ :
ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.
ಸಮಾನಾರ್ಥಕ : ಇಳಿತ, ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ
ಇತರ ಭಾಷೆಗಳಿಗೆ ಅನುವಾದ :