ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂಕ್ಷ್ಮಜೀವಿ-ವಿಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಜೀವ ವಿಜ್ಞಾನದ ಒಂದು ವಿಭಾಗ ಅದರಲ್ಲಿ ಸೂಕ್ಷ್ಮಜೀವಿಗಳು ಹಾಗೂ ಮನುಷ್ಯರ ಮೇಲಿ ಅದರ ಪರಿಣಾಮ ಮೊದಲಾದವುಗಳ ಅಧ್ಯಯನವನ್ನು ಮಾಡಲಾಗುತ್ತದೆ

ಉದಾಹರಣೆ : ನನ್ನ ಮಗಳ ಅಧ್ಯಯನ ವಿಷಯಗಳಲ್ಲಿ ಸೂಕ್ಷಜೀವಿಶಾಸ್ತ್ರವೂ ಒಂದು.

ಸಮಾನಾರ್ಥಕ : ಅಣುಜೀವ ವಿಜ್ಞಾನ, ಅಣುಜೀವ-ವಿಜ್ಞಾನ, ಅಣುಜೀವವಿಜ್ಞಾನ, ಸೂಕ್ಷ್ಮಜೀವ ವಿಜ್ಞಾನ, ಸೂಕ್ಷ್ಮಜೀವ-ವಿಜ್ಞಾನ, ಸೂಕ್ಷ್ಮಜೀವವಿಜ್ಞಾನ, ಸೂಕ್ಷ್ಮಜೀವಿ ವಿಜ್ಞಾನ, ಸೂಕ್ಷ್ಮಜೀವಿ ಶಾಸ್ತ್ರ, ಸೂಕ್ಷ್ಮಜೀವಿ-ಶಾಸ್ತ್ರ, ಸೂಕ್ಷ್ಮಜೀವಿವಿಜ್ಞಾನ, ಸೂಕ್ಷ್ಮಜೀವಿಶಾಸ್ತ್ರ


ಇತರ ಭಾಷೆಗಳಿಗೆ ಅನುವಾದ :

जीव विज्ञान का वह विभाग जिसमें सूक्ष्मजीवों तथा उनका मनुष्यों पर असर आदि का अध्ययन किया जाता है।

मेरी बेटी का एक विषय सूक्ष्मजीवशास्त्र भी है।
अणुजीव विज्ञान, अणुजीव-विज्ञान, सूक्ष्मजीव विज्ञान, सूक्ष्मजीव शास्त्र, सूक्ष्मजीव-विज्ञान, सूक्ष्मजीवविज्ञान, सूक्ष्मजीवशास्त्र, सूक्ष्मजैविकी

The branch of biology that studies microorganisms and their effects on humans.

microbiology