ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಭಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಭಾಗಿ   ನಾಮಪದ

ಅರ್ಥ : ಯಾವುದೇ ಕೆಲಸ ಅಥವಾ ಯೋಜನೆಯಲ್ಲಿ ಒಟ್ಟು ಜವಾಬ್ದಾರಿಯಲ್ಲಿ ಅರ್ಧ ಜವಾಬ್ದಾರಿಯನ್ನು ಹೊರುವವ

ಉದಾಹರಣೆ : ಈ ವ್ಯಾಪಾರವನ್ನು ಆರಂಭಿಸಲು ಒಬ್ಬ ಪಾಲುದಾರನ ಅಗತ್ಯವಿದೆ.

ಸಮಾನಾರ್ಥಕ : ಪಾಲುದಾರ, ಭಾಗಿ


ಇತರ ಭಾಷೆಗಳಿಗೆ ಅನುವಾದ :

किसी काम या रोजगार आदि में साझा रखनेवाला व्यक्ति।

इस व्यापार को करने के लिए मुझे एक साझेदार की आवश्यकता है।
अंशक, अंशी, पट्टीदार, बखरी, बखरैत, बख़री, बख़रैत, भागीदार, शरीक, सहभागी, साझी, साझीदार, साझेदार, हिस्सेदार

A person who is a member of a partnership.

partner

ಸಹಭಾಗಿ   ಗುಣವಾಚಕ

ಅರ್ಥ : ಯಾರೋ ಒಬ್ಬರ ಜತೆ ಯಾವುದೇ ಕೆಲಸವಾದರು ಸಮಾನವಾಗಿ ಭಾಗಿಯಾಗುವುದು

ಉದಾಹರಣೆ : ನಾನು ನನ್ನ ಸ್ನೇಹಿತ ಸಹಭಾಗಿಯಾಗಿ ಎಲ್ಲಾ ಕೆಲಸ ಮಾಡಿ ಮುಗಿಸಿದೆವು.


ಇತರ ಭಾಷೆಗಳಿಗೆ ಅನುವಾದ :

किसी के साथ किसी काम में समानता के भाव से सम्मिलित होने वाला।


सहभागी