ಅರ್ಥ : ಯಾವುದರ ಮೇಲೆ ಸಣ್ಣ ಚುಕ್ಕೆ ಅಥವಾ ಬಿಂದುಗಳು ಇದೆಯೋ ಅಥವಾ ಹಾಕಲಾಗಿದೆಯೋ
ಉದಾಹರಣೆ :
ಶ್ಯಾಮನ ಕೊಠಡಿಯ ಬಾಗಿಲ ಮೇಲೆ ಸಣ್ಣ ಚುಕ್ಕೆಗಳಿರುವ ಪರದೆಯನ್ನು ಹಾಕಲಾಗಿದೆ.
ಸಮಾನಾರ್ಥಕ : ಸಣ್ಣ ಚುಕ್ಕೆಗಳಿರುವ, ಸಣ್ಣ ಚುಕ್ಕೆಗಳಿರುವಂತ, ಸಣ್ಣ ಚುಕ್ಕೆಗಳಿರುವಂತಹ, ಸಣ್ಣ ಬೊಟ್ಟುಗಳಿರುವಂತ, ಸಣ್ಣ ಬೊಟ್ಟುಗಳಿರುವಂತಹ
ಇತರ ಭಾಷೆಗಳಿಗೆ ಅನುವಾದ :