ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಷಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಷಂಡ   ನಾಮಪದ

ಅರ್ಥ : ಯಾರೋ ಒಬ್ಬ ವ್ಯಕ್ತಿಯಲ್ಲಿ ಪುರುಷ ಅಥವಾ ಸ್ತ್ರೀ ಎರಡೂ ಲಿಂಗಗಳ ಯಾವುದೇ ಚಿಹ್ನೆ ಇಲ್ಲದಿರುವುದು

ಉದಾಹರಣೆ : ಇಂದು ನಪುಂಸಕರು ಸಹಾ ರಾಜನೀತಿಯೊಳಗೆ ಬರುತ್ತಾರೆ.

ಸಮಾನಾರ್ಥಕ : ಗಂಡಸುತನವಿಲ್ಲದವನು, ನಪುಂಸಕ, ನಾರ್ಮದ್ಧ, ಹಿಜಡಾ, ಹಿಜರಾ


ಇತರ ಭಾಷೆಗಳಿಗೆ ಅನುವಾದ :

वह व्यक्ति जिसमें पुरुष या स्त्री दोनों में से किसी के भी चिन्ह न हों।

आजकल हिजड़े भी राजनीति में आने लगे हैं।
छक्का, जनखा, ज़नख़ा, पंड, पंडक, पंडग, पण्ड, पण्डक, पण्डग, वृषपति, हिंजड़ा, हिजड़ा, हींजड़ा, हीजड़ा

A man who has been castrated and is incapable of reproduction.

Eunuchs guarded the harem.
castrate, eunuch

ಅರ್ಥ : ಯಾರಲ್ಲಿ ಹೆಂಗಸರ ಜತೆ ಸಂಭೋಗ ಮಾಡುವ ಶಕ್ತಿ ಇರುವುದಿಲ್ಲವೋ ಅಥವಾ ತುಂಬಾ ಕಮ್ಮಿ ಇರುವುದು

ಉದಾಹರಣೆ : ಅವಳ ಮದುವೆಯನ್ನು ಒಬ್ಬ ನಾಮರ್ದನ ಜತೆ ಮಾಡಿಬಿಟ್ಟರು.

ಸಮಾನಾರ್ಥಕ : ಕೊಜ್ಜೆ, ಖೋಜ, ನಪುಂಸಕ, ನಾಮರ್ದ, ಮಹಲ್ಲ, ಹಿಜಡ


ಇತರ ಭಾಷೆಗಳಿಗೆ ಅನುವಾದ :

वह जिसमें स्त्री संभोग की शक्ति न हो या बहुत कम हो।

उसकी शादी एक नामर्द से कर दी गई।
अक्षतवीर्य, इत्वर, नपुंसक, नामर्द, शंड, षंड, षण्ड, हिंजड़ा, हिजड़ा, हींजड़ा, हीजड़ा

A man who has been castrated and is incapable of reproduction.

Eunuchs guarded the harem.
castrate, eunuch

ಅರ್ಥ : ನಪುಂಸಕನಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಶಿಖಂಡಿಯಲ್ಲಿ ನಪುಂಸಕತೆಯ ಗುಣಗಳಿದ್ದವು.

ಸಮಾನಾರ್ಥಕ : ಅಶಕ್ತ, ಅಸಮರ್ಥ, ಗಂಡಸುತನವಿಲ್ಲದವ, ಚಕ್ಕ, ನಪುಂಸಕ, ನಪುಂಸಕತೆ, ನಿಸ್ಸಂತಾನಿ, ಪುಕ್ಕ, ಪೌರುಷವಿಲ್ಲದ, ಪೌರುಷಹೀನ, ಶಂಡ, ಶಿಖಂಡಿ, ಷಂಡಕ, ಹೆಣ್ಣಿಗ, ಹೇಡಿತನ, ಹ್ಯಾಪ


ಇತರ ಭಾಷೆಗಳಿಗೆ ಅನುವಾದ :

नपुंसक होने की अवस्था या भाव।

शिखंडी में नपुंसकता के गुण थे।
अपुंस्त्व, अमनुष्यता, अशक्ति, क्लीवत्व, छक्कापन, ज़नख़ापन, नपुंसकता, नपुंसत्व, नामर्दी, पौरुषहीनता, हिजड़ापन

An inability (usually of the male animal) to copulate.

impotence, impotency