ಅರ್ಥ : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ
ಉದಾಹರಣೆ :
ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.
ಸಮಾನಾರ್ಥಕ : ಅನುಕ್ರಮ, ಕ್ರಮ, ಕ್ರಮಬದ್ದ
ಇತರ ಭಾಷೆಗಳಿಗೆ ಅನುವಾದ :
A following of one thing after another in time.
The doctor saw a sequence of patients.ಅರ್ಥ : ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ
ಉದಾಹರಣೆ :
ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.
ಇತರ ಭಾಷೆಗಳಿಗೆ ಅನುವಾದ :
A general concept that marks divisions or coordinations in a conceptual scheme.
categoryಅರ್ಥ : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು
ಉದಾಹರಣೆ :
ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.
ಸಮಾನಾರ್ಥಕ : ಕ್ರಮ, ಪಂಕ್ತಿ, ಸಾಲು, ಹಂತ
ಇತರ ಭಾಷೆಗಳಿಗೆ ಅನುವಾದ :
ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।
राशन की दुकान पर लोगों की पंक्ति लगी हुई थी।ಅರ್ಥ : ಜನರು ಅಥವಾ ವಾಹನಗಳು ನಿಯಮಬದ್ಧವಾಗಿ ತೋರಿಸಿರುವ ಸಾಲುಗಳಲ್ಲಿಯೇ ಚಲಿಸಬೇಕು
ಉದಾಹರಣೆ :
ಸಾಲನ್ನು ಮುರಿದು ವಾಹನವನ್ನು ಚಲಿಸಿಕೊಂಡು ಹೋದ ಚಾಲಕನಿಗೆ ದಂಡ ಶುಲ್ಕವನ್ನು ವಿಧಿಸಲಾಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಟದ ಯಾವುದೇ ಮಾನದಂಡದಲ್ಲಿ ಬೇರೆ ಆಟಗಾರರ ಅಥವಾ ತಂಡದ ಸ್ಥನವನ್ನು ಗುರುತಿಸುವುದು
ಉದಾಹರಣೆ :
ಏಕ ದಿನದ ಕ್ರಿಕೆಟ್ ನಲ್ಲಿ ಭಾರತವು ಮೊದಲನೇ ಶ್ರೇಣಿಯಲ್ಲಿ ಇದೆ.
ಇತರ ಭಾಷೆಗಳಿಗೆ ಅನುವಾದ :