ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಕೆಲಸ ಅಥವಾ ಸಂಗತಿ ಅಥವಾ ವ್ಯಕ್ತಿ, ದೈವ ಮುಂತಾದವುಗಳಲ್ಲಿ ಗಾಢವಾದ ವಿಶ್ವಾಸವಿರಿಸುವುದು ಅಥವಾ ಭಯ ಭಕ್ತಿಯನ್ನಿರಿಸುವುದು
ಉದಾಹರಣೆ : ಭಗವಂತನಲ್ಲಿ ಪ್ರತಿಯೊಬ್ಬರಿಗೂ ಶ್ರದ್ದೆ ಇರಬೇಕು.
ಸಮಾನಾರ್ಥಕ : ನಿಷ್ಠೆ
ಇತರ ಭಾಷೆಗಳಿಗೆ ಅನುವಾದ :हिन्दी English
ईश्वर, धर्म या लोगों के प्रति आदरपूर्ण भाव।
Feelings of ardent love.
ಸ್ಥಾಪನೆ