ಅರ್ಥ : ಯಾವ ವರ್ಗವು ಶೋಷಣೆಗೆ ಒಳಗಾಗಿದೆಯೋ
ಉದಾಹರಣೆ :
ಶೋಷಿತ ವರ್ಗದವರ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತಲೇ ಇದೆ.
ಸಮಾನಾರ್ಥಕ : ಶೋಷಿತ ಸಮುದಾಯ, ಶೋಷಿತ-ವರ್ಗ, ಶೋಷಿತ-ಸಮುದಾಯ
ಇತರ ಭಾಷೆಗಳಿಗೆ ಅನುವಾದ :
वह वर्ग जो सताया गया हो।
उत्पीड़ित वर्ग की समस्याएँ अभी भी बरक़रार हैं।