ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೈದ್ಯೆ ಪದದ ಅರ್ಥ ಮತ್ತು ಉದಾಹರಣೆಗಳು.

ವೈದ್ಯೆ   ನಾಮಪದ

ಅರ್ಥ : ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಮಹಿಳೆ

ಉದಾಹರಣೆ : ಹೆಚ್ಚಿನ ಜನರು ಮಹಿಳಾ ವೈದ್ಯರ ಬಳಿ ಚಿಕ್ಸಿತೆಯನ್ನು ಪಡೆಯಲು ಇಷ್ಟಪಡುತ್ತಾರೆ.

ಸಮಾನಾರ್ಥಕ : ಉಪಚಾರಕಿ, ಚಿಕಿತ್ಸಕಿ, ಪಂಡಿತೆ, ಮಹಿಳಾ ಪಂಡಿತೆ, ಮಹಿಳಾ ರೋಗಚಿಕಿತ್ಸಕಿ, ಮಹಿಳಾ ವೈದ್ಯೆ, ರೋಗಚಿಕಿತ್ಸಕಿ


ಇತರ ಭಾಷೆಗಳಿಗೆ ಅನುವಾದ :

वह महिला जिसे चिकित्सका करने का लाइसेंस प्राप्त हो।

ज़्यादातर महिलाएँ डॉक्टरनी से इलाज करवाना पसंद करती हैं।
उपचारिका, चिकित्सिका, डाक्टरनी, डाक्टराइन, डॉक्टरनी, महिला चिकित्सक, महिला डाक्टर, महिला डॉक्टर, लेडी डाक्टर, लेडी डॉक्टर