ಅರ್ಥ : ಯಾರು ವೀರ ಪುತ್ರನಿಗೆ ಜನ್ಮ ನೀಡುತ್ತಾಳೋ
ಉದಾಹರಣೆ :
ವೀರಮಾತೆಯರಿಂದ ಜನ್ಮ ಪಡೆದ ಮಕ್ಕಳಿಂದ ಸ್ವಾತಂತ್ರ ಪಡೆದ ದೇಶವು ಅವರಿಗೆಲ್ಲಾ ಆಭಾರಿಯಾಗಿರುವುದು.
ಸಮಾನಾರ್ಥಕ : ವೀರ-ಜನನಿ
ಇತರ ಭಾಷೆಗಳಿಗೆ ಅನುವಾದ :
A woman who has given birth to a child (also used as a term of address to your mother).
The mother of three children.