ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಸ್ತಾರವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ವಿಸ್ತಾರವಾಗು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತುಗಳು ತಮ್ಮ ಆಕಾರವನ್ನು ವಿಸ್ತಾರವಾಗಿ ಮತ್ತು ದೊಡ್ಡದಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಚಳಿಗಾಲದಲ್ಲಿ ಕಿಟಕಿ ಬಾಗಿಲುಗಳ ಮರಗಳ ಆಕಾರ ದೊಡ್ಡದಾಗಿ ಸರಿಯಾಗಿ ಹಾಕಲು ಕಷ್ಟವಾಗುತ್ತದೆ.

ಸಮಾನಾರ್ಥಕ : ದೊಡ್ಡದಾಗು


ಇತರ ಭಾಷೆಗಳಿಗೆ ಅನುವಾದ :

ऐसा करना कि कोई वस्तु आदि अपने आकार से विस्तार में और बड़ी हो।

एंजियोप्लास्टी द्वारा धमनी को और फैलाया जाता है।
फैलाना

Make bigger or wider in size, volume, or quantity.

Expand the house by adding another wing.
expand

ಅರ್ಥ : ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ

ಉದಾಹರಣೆ : ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.

ಸಮಾನಾರ್ಥಕ : ವಿಸ್ತೃತವಾಗು, ಹರಡು


ಇತರ ಭಾಷೆಗಳಿಗೆ ಅನುವಾದ :

* दूरी, जगह, समय आदि का अंतराल या फासले में फैला होना।

भारत काश्मीर से कन्याकुमारी तक फैला हुआ है।
फैला हुआ होना, फैला होना, विस्तृत होना