ಅರ್ಥ : ವಿಸ್ತಾರವಾಗಿ ಮಾಡಿರುವಂತಹ
ಉದಾಹರಣೆ :
ಅವನು ಯಾವಾಗಲೂ ಸಭೆಯ ಸವಿಸ್ತಾರವಾದ ವಿವರಣೆಯನ್ನು ನೀಡುತ್ತಾನೆ.
ಸಮಾನಾರ್ಥಕ : ವಿವರಣಯುಕ್ತವಾದ, ವಿವರಣಯುಕ್ತವಾದಂತ, ವಿವರಣಯುಕ್ತವಾದಂತಹ, ವಿವರವಾದ, ವಿವರವಾದಂತ, ವಿವರವಾದಂತಹ, ವಿಷದಯುಕ್ತವಾದ, ವಿಷದಯುಕ್ತವಾದಂತ, ವಿಷದಯುಕ್ತವಾದಂತಹ, ವಿಷದವಾದಂತ, ವಿಷದವಾದಂತಹ, ಸವಿಸ್ತಾರವಾಂತಹ, ಸವಿಸ್ತಾರವಾದ, ಸವಿಸ್ತಾರವಾದಂತ
ಇತರ ಭಾಷೆಗಳಿಗೆ ಅನುವಾದ :
विस्तार के साथ किया हुआ।
वह हमेशा मिटिंग की सविस्तार जानकारी देता है।