ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರುದ್ಧಾರ್ಥಕ ಶಬ್ಧ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ಪದ ಅಥವಾ ಸಂಗತಿ ಹೊರಡಿಸುವ ಅರ್ಥಕ್ಕೆ ವಿರುದ್ದವಾದ ಅರ್ಥವನ್ನು ಹೊರಡಿಸುವ ಪದ ಅಥವಾ ಸಂಗತಿ

ಉದಾಹರಣೆ : ಹಗಲಿಗೆ ವಿರುದ್ಧಾರ್ಥಕ ಪದ ರಾತ್ರಿ. ವಿಲೋಮ ಜೀವಿಗಳಲ್ಲಿ ಸಂತಾನ ಪ್ರಕ್ರಿಯೆ ನಡೆಯುತ್ತದೆ.

ಸಮಾನಾರ್ಥಕ : ಪ್ರತ್ಯಾರ್ಥಕ ಪದ, ವಿರುದ್ಧಾರ್ಥಕ, ವಿರುದ್ಧಾರ್ಥಕ-ಶಬ್ಧ, ವಿಲೋಮ, ವಿಲೋಮ ಶಬ್ಧ, ವಿಲೋಮ-ಶಬ್ಧ


ಇತರ ಭಾಷೆಗಳಿಗೆ ಅನುವಾದ :

एक शब्द के विचार से उसके अर्थ के विपरीत अर्थ देनेवाला दूसरा शब्द।

दिन का विलोम रात है।
विपरीतार्थक शब्द, विरुद्धार्थी, विलोम

A word that expresses a meaning opposed to the meaning of another word, in which case the two words are antonyms of each other.

To him the antonym of `gay' was `depressed'.
antonym, opposite, opposite word