ಅರ್ಥ : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ
ಉದಾಹರಣೆ :
ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.
ಸಮಾನಾರ್ಥಕ : ಇಲಾಖೆ
ಇತರ ಭಾಷೆಗಳಿಗೆ ಅನುವಾದ :
कुछ देशों का क्षेत्रीय और प्रशासनिक विभाग।
वह फ्रांस के विभाग के बारे में बता रहा है।The territorial and administrative division of some countries (such as France).
departmentಅರ್ಥ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
ಉದಾಹರಣೆ :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
ಇತರ ಭಾಷೆಗಳಿಗೆ ಅನುವಾದ :
Something determined in relation to something that includes it.
He wanted to feel a part of something bigger than himself.ಅರ್ಥ : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
ಉದಾಹರಣೆ :
ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
ಸಮಾನಾರ್ಥಕ : ಗೂಡು, ಮೇಜಿನ ಖಾನೆ, ಮೇಜಿನ-ಖಾನೆ
ಇತರ ಭಾಷೆಗಳಿಗೆ ಅನುವಾದ :
A boxlike container in a piece of furniture. Made so as to slide in and out.
drawerಅರ್ಥ : ಶಾಸನದ ಅನುಕೂಲಕ್ಕಾಗಿ ಇಲಾಕೆಯನ್ನು ವಿಭಾಗ ಮಾಡಿದ್ದಾರೆ
ಉದಾಹರಣೆ :
ಈ ಇಲಾಖೆಯಲ್ಲಿ ಐದು ವಿಭಾಗಗಳು ಇರುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅನುಕೂಲತೆ ಅಥವಾ ವ್ಯವಸ್ಥೆಗಾಗಿ ಕೆಲಸ ಕಾರ್ಯಗಳನ್ನು ಬೇರೆ ಬೇರೆಯಾಗಿ ಮಾಡಿದ್ದಾರೆ
ಉದಾಹರಣೆ :
ನೀವು ಐ ಐ ಟಿಯ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಿರುವಿರಿ?
ಇತರ ಭಾಷೆಗಳಿಗೆ ಅನುವಾದ :
A specialized division of a large organization.
You'll find it in the hardware department.