ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಪಕ್ಷ ಪದದ ಅರ್ಥ ಮತ್ತು ಉದಾಹರಣೆಗಳು.

ವಿಪಕ್ಷ   ನಾಮಪದ

ಅರ್ಥ : ವಿರೋಧ ಸ್ಥಾನದಲ್ಲಿರುವ ಪಕ್ಷ

ಉದಾಹರಣೆ : ಇಂದು ಮಧ್ಯಾನ್ನದ ನಂತರ ಪ್ರತಿಪಕ್ಷದವರು ಸದನವನ್ನು ಬಹಿಷ್ಕಾರ ಮಾಡಿಸಿದರು.

ಸಮಾನಾರ್ಥಕ : ಪ್ರತಿಪಕ್ಷ, ವಿರೋದ ಪಕ್ಷ


ಇತರ ಭಾಷೆಗಳಿಗೆ ಅನುವಾದ :

विरोध में बैठनेवाला पक्ष।

आज दोपहर बाद विपक्ष ने सदन का वहिष्कार किया।
प्रति पक्ष, प्रतिपक्ष, विपक्ष, विरोधी पक्ष

A body of people united in opposing something.

opposition