ಅರ್ಥ : ಮನೋರಂಜನೆ ಹೊಂದು
ಉದಾಹರಣೆ :
ನಾಟಕ, ನೃತ್ಯ, ಸಂಗೀತ ಮೊದಲಾದವುಗಳಿಂದ ಮನಸ್ಸಿಗೆ ಸಂತೋಷ ನೀಡುತ್ತದೆ.
ಸಮಾನಾರ್ಥಕ : ಮನರಂಜಿಸು, ವಿನೋದ ಪಡಿಸು, ಸಂತೋಷ ನೀಡು ಸಂತೋಷ ಪಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಮಾತು, ಕೆಲಸ ಮೊದಲಾದವುಗಳು ಮರೆತು ಹೋದಾಗ ಮನಸ್ಸಿನಲ್ಲಾಗುವ ಶಾಂತಿ
ಉದಾಹರಣೆ :
ಮಕ್ಕಳನ್ನು ತುಂಬಾ ಸುಲಭವಾಗಿ ಸಂತೋಷ ಪಡಿಸಬಹುದು.
ಸಮಾನಾರ್ಥಕ : ಮನರಂಜಿಸು, ವಿನೋದ ಪಡಿಸು, ಸಂತೋಷ ಪಡಿಸು, ಸಂತೋಷಿಸು
ಇತರ ಭಾಷೆಗಳಿಗೆ ಅನುವಾದ :
Cause someone to believe an untruth.
The insurance company deceived me when they told me they were covering my house.