ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಧಾತ ಪದದ ಅರ್ಥ ಮತ್ತು ಉದಾಹರಣೆಗಳು.

ವಿಧಾತ   ನಾಮಪದ

ಅರ್ಥ : ಹಿಂದೂಗಳು ಒಬ್ಬ ದೇವನು ಸೃಷ್ಟಿಯನ್ನು ನಿರ್ಮಿಸಿದ್ದಾರೆಂದು ನಂಬಿರುವರು

ಉದಾಹರಣೆ : ನಾರದ ಬ್ರಹ್ಮನ ವರ ಪುತ್ರ.

ಸಮಾನಾರ್ಥಕ : ಅಂಬುಜೋದ್ಭವ, ಅಂಬುರುಹಾಸನ, ಅಜ, ಅನಂತ, ಅರವಿಂದಯೋನಿ, ಅಷ್ಟಕರ್ಣ, ಆತ್ಮ-ಯೋನಿ, ಆತ್ಮಭೂ, ಆತ್ಮಸಮುದ್ಭವ, ಆದ್ಯಕವಿ, ಆರೋನಿಜ, ಜಗತ್ ಯೋನಿ, ಜಗದ್ದಾತ, ದಾತ, ದ್ರುಹಿಣ, ಧಾತೃ, ಪರಬ್ರಹ್ಮ, ಪರಮೇಷ್ಟ, ಪಿತಾಮಹ, ಪ್ರಜಾಪತಿ, ಬ್ರಹ್ಮ, ಬ್ರಹ್ಮದೇವ, ಮಂಜುಪಾಣಿ, ವಸುನೀತ, ವಿಧು, ವಿರಿಚನ್ನ, ವೇದ, ವೇದೀಶ, ವೇದೇಶ್ವರ, ಶಂಭು, ಶತದಕಾಸನ, ಶಾಂತನಾಂದ, ಸಲೀಲ ಯೋನಿ, ಸಲೀಲ-ಯೋನಿ, ಸಲೀಲಯೋನಿ, ಸೃಷ್ಟಿಕರ್ತ, ಸ್ಥಿರ, ಸ್ವಾರಾಜ್ಯಂ ಸಂಸಧಿರೋಡ, ಹಂಸರೂಢ, ಹಂಸವಾಹನ, ಹಿರಣ್ಯಗರ್ಭ, ಹೆಮಕುಕ್ಷಿ, ಹೇಮಾಂಗ, ಹೇಮಾಂಗ ಹೊಂಬಸಿರ ಸ್ವಯಂಭೂ


ಇತರ ಭಾಷೆಗಳಿಗೆ ಅನುವಾದ :

हिन्दुओं के एक देवता जो सृष्टि के सृजक माने जाते हैं।

नारद ब्रह्मा के वरद पुत्र हैं।
अजन, अब्जज, अब्जयोनि, अब्जस्थित, अब्जासन, अयोनि, अयोनिज, अरविंदयोनि, अरविंदसद, अरविंदसद्, अरविन्दयोनि, अरविन्दसद, अरविन्दसद्, अष्ट-कर्ण, अष्टकर्ण, आत्म-योनि, आत्मभू, आत्मसमुद्भव, गिरापति, चतुरानन, जगद्धाता, जगद्योनि, दुहिन, धातृ, पंकजासन, परमेष्ठ, पितामह, प्रजापति, ब्रह्मदेव, ब्रह्मा, मंजुप्राण, मृगयू, वसुनीत, विधाता, विधि, विधु, विरिंचन, विश्वग, वेदगर्भ, वेदी, वेदीश, वेदेश्वर, वेध, वेधा, शंभु, शतधृति, शतपत्र -निवास, शतपत्र निवास, शतपत्रयोनि, शतानंद, शतानन्द, शम्भु, श्रुतिमाल, सलिल योनि, सलिल-योनि, सलिलयोनि, स्थविर, हंसवाहन, हंसारूढ़, हिरण्यगर्भ, हेमांग

The Creator. One of the three major deities in the later Hindu pantheon.

brahma

ಅರ್ಥ : ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ

ಉದಾಹರಣೆ : ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.

ಸಮಾನಾರ್ಥಕ : ಅಂತರ್ಯಾಮಿ, ಅಜ, ಅಜರ, ಅತೀಂದ್ರಿಯ, ಅನಾಥ ರಕ್ಷಕ, ಅಭಯ, ಅಸುನಾಥ, ಆತ್ಮ, ಆತ್ಮೇಶ, ಆದಿದೇವ, ಆನಂದ ಸ್ವರೂಪಿ, ಆನಂದಮಯ, ಆರಾಧನಾ ಮೂರ್ತಿ, ಈಶ್ವರ, ಕರ್ತೃ, ಕಾರಣಪುರುಷ, ಕುಲದೇವ, ಕೃರ್ತ, ಚಿದಂಬರ, ಚಿದಾನಂದ, ಚಿನುಮಯ, ಚೈತ್ಯ ಸ್ವರೂಪಿ, ಜಗಜ್ಜನನ, ಜಗತೃರ್ತೃ, ಜಗತ್ಕಾರಣ, ಜಗದೀಶ, ಜಗದೇಕದೇವ, ಜಗವರ್ತಿ, ಜ್ಞಾನ ಸ್ವರೂಪಿ, ಜ್ಞಾನಮಯ, ತ್ರಿಕಾಲದರ್ಶಿ, ದಯಾಕರ, ದಿವಿಜ, ದಿವ್ಯ ತೇಜಸ್ಸು, ದಿವ್ಯರಾಜ, ದೀನದೇವಬಂಧು, ದೀನಬಂಧು, ದೇವ, ದೇವತಾ, ದೇವರು, ದೇವರುಷಿ, ದೇವಾಧಿದೇವ, ದೈವ, ದೈವತ, ನಾಥ, ನಿಜಗುಣ, ನಿಜಗುಣಿ, ನಿರ್ಗುಣ, ನಿರ್ಮಾತೃ, ಪರಂಜ್ಯೋತಿ, ಪರಂಧಾಮ, ಪರದೈವ, ಪರಬ್ರಹ್ಮ, ಪರಮ, ಪರಮ ಪುರುಷ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಪುರಾಣಪುರುಷ, ಪ್ರಜಾಪತಿ, ಪ್ರಾಣನಾಥ, ಪ್ರಾಣೇಶ, ಬ್ರಹ್ಮಾಂಡ ಕುಲಾಲ, ಭಕ್ತಪರಾಧೀನ, ಭಗವಂತ, ಭಗವಾನ್, ಭವರಹಿತ, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವಿಧಾಂತ, ವಿಧಾತ್ರ, ವಿಧಿ, ವಿರಕ್ತ ಪರಮಪುರುಷ, ವಿರಾಟ್ಪುರುಷ, ವಿಶ್ವಯೋನಿ, ವಿಶ್ವೇಶ್ವರ, ವೇದಾತೀತ, ಸಚ್ಚಿದಾನಂದ, ಸತ್ಯ, ಸಮಸ್ತ ಭೂಮಂಡಲದೊಡೆಯ, ಸರ್ವಂತರ್ಯಾಮಿ, ಸರ್ವಜ್ಞ, ಸರ್ವತ್ರಾಣಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಸ್ವತಂತ್ರ, ಸರ್ವಾತೀತ, ಸರ್ವೇಶ್ವರ, ಸರ್ವೋತ್ತಮ, ಸಹಸ್ರಶೀರ್ಷ, ಸೀಮಾತೀತ, ಸುರ, ಸೂತ್ರಧಾರಿ, ಸೃಷ್ಟಾರ, ಸೃಷ್ಠಿಕರ್ತ, ಸ್ವಗ್ರಲೋಕವಾಸಿ, ಸ್ವರ್ಗರಾಜ, ಸ್ವರ್ಗಾಧಿಪತಿ, ಸ್ವಸಂಕಲ್ವಿ, ಸ್ವಾಮಿ


ಇತರ ಭಾಷೆಗಳಿಗೆ ಅನುವಾದ :

सहृदय, धर्मी और सदा दूसरों की सहायता करने वाला व्यक्ति।

महात्मा गाँधी देवता थे।
देवता

A man of such superior qualities that he seems like a deity to other people.

He was a god among men.
god

ಅರ್ಥ : ಧರ್ಮ ಗ್ರಂಥಗಳ ಪ್ರಕಾರ ಅವರು ಶೇಷ್ಠ ಸತ್ಯ ಸೃಷ್ಟಿಯಲ್ಲಿ ಗೌರವಸಲು ಪಡುವರು

ಉದಾಹರಣೆ : ಈಶ್ವರನು ಸರ್ವವ್ಯಾಪಿ ಈಶ್ವರನೇ ನಮ್ಮೆಲ್ಲರ ರಕ್ಷಕ

ಸಮಾನಾರ್ಥಕ : ಅಖಿಲೇಶ್ವರ, ಅಶರೀರ, ಆಧಿ ಪುರುಷ, ಆಧಿ-ಪುರುಷ, ಆಧಿಕರ್ತ, ಆಧಿಪುರುಷ, ಕರ್ತ, ಚಿಂತಾಮಣಿ, ಜಗದೀಶ, ಜಗನ್ನಾಥ, ತ್ರಿಲೋಕನಾಥ, ತ್ರಿಲೋಕಪತಿ, ತ್ರಿಲೋಕೇಶ, ದೀನ ಬಂಧು, ದೀನ-ಬಂಧು, ದೀನಬಂಧು, ಪರಮಪಿತ, ಪರಮಾತ್ಮ, ಪರಮಾನಂದ, ಪ್ರಧಾನ ಆತ್ಮ, ಪ್ರಧಾನಾತ್ಮ, ಮುಖ್ಯ ಆತ್ಮ, ವಾಸು, ವಿಶ್ವನಾಥ, ವಿಶ್ವಪತಿ, ಸದ್ ಗುರು


ಇತರ ಭಾಷೆಗಳಿಗೆ ಅನುವಾದ :

धर्मग्रंथों द्वारा मान्य वह सर्वोच्च सत्ता जिसे सृष्टि का स्वामी माना जाता है।

ईश्वर सर्वव्यापी है।
ईश्वर हम सबके रक्षक हैं।
अंतर्ज्योति, अंतर्यामी, अखिलात्मा, अखिलेश, अखिलेश्वर, अधिपुरुष, अन्तर्ज्योति, अन्तर्यामी, अर्य, अर्य्य, अविनश्वर, अव्यय, अशरीर, आदिकर्ता, आदिकर्त्ता, आदिकारण, इलाही, इश्व, इसर, ईश, ईशान, ईश्वर, ईस, ईसर, ऊपरवाला, करतार, करुण, कर्ता, कर्ता धर्ता, कर्ता-धर्ता, कर्ताधर्ता, कर्तार, कर्त्ता, क़िबला-आलम, क़िबलाआलम, कामद, किबला-आलम, किबलाआलम, ख़ालिक़, खालिक, चिंतामणि, चिदाकाश, चिन्तामणि, चिन्मय, जगत्सेतु, जगदाधार, जगदानंद, जगदीश, जगदीश्वर, जगद्योनि, जगन्नाथ, जगन्नियंता, जगन्नियन्ता, जगन्निवास, जाने-जहाँ, जाने-जाँ, जीवेश, जोग, ठाकुर, ठाकुरजी, तमोनुद, तोयात्मा, त्रयीमय, त्रिपाद, त्रिलोकपति, त्रिलोकी, त्रिलोकीनाथ, त्रिलोकेश, दई, दहराकाश, दीन-बन्धु, दीनबंधु, दीनबन्धु, दीनानाथ, देवेश, नाथ, नित्यमुक्त, परमपिता, परमात्मा, परमानंद, परमानन्द, परमेश्वर, प्रधानात्मा, प्रभु, भगवत्, भगवान, भगवान्, भवधरण, भवेश, मंगलालय, योग, योजन, वरेश, वासु, विधाता, विभु, विश्वंभर, विश्वधाम, विश्वनाथ, विश्वपति, विश्वपा, विश्वभर्ता, विश्वभाव, विश्वभावन, विश्वभुज, विश्वम्भर, विश्वात्मा, वैश्वानर, शून्य, सतगुरु, सद्गुरु, साँई, सांई

The supernatural being conceived as the perfect and omnipotent and omniscient originator and ruler of the universe. The object of worship in monotheistic religions.

god, supreme being