ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿದ್ಯುತ್ ಮೀಟರ್ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮನೆ ಅಥವಾ ಕಾರ್ಖಾನೆಗಳಲ್ಲಿ ಖರ್ಚಾಗುವ ವಿದ್ಯುತನ್ನು ಅಳತೆ ಮಾಡಲು ಹಾಕಿರುವ ಯಂತ್ರ

ಉದಾಹರಣೆ : ನನ್ನ ಮನೆಯಲ್ಲಿ ಎರಡು ವಿದ್ಯುತ್ ಮೀಟರ್ ಇದೆ.

ಸಮಾನಾರ್ಥಕ : ಮೀಟರ್


ಇತರ ಭಾಷೆಗಳಿಗೆ ಅನುವಾದ :

घरों या कारख़ानों आदि में खर्च होनेवाली बिजली नापने का यंत्र।

मेरे घर में दो मीटर लगे हैं।
बिजली मीटर, मीटर

A meter for measuring the amount of electric power used.

electric meter, power meter