ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಜಯೀ ಪದದ ಅರ್ಥ ಮತ್ತು ಉದಾಹರಣೆಗಳು.

ವಿಜಯೀ   ನಾಮಪದ

ಅರ್ಥ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

ಉದಾಹರಣೆ : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

ಸಮಾನಾರ್ಥಕ : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ಸಫಲ, ಸಫಲತೆ, ಸಿದ್ಧಿ


ಇತರ ಭಾಷೆಗಳಿಗೆ ಅನುವಾದ :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success