ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಯುಕೋಶ ಪದದ ಅರ್ಥ ಮತ್ತು ಉದಾಹರಣೆಗಳು.

ವಾಯುಕೋಶ   ನಾಮಪದ

ಅರ್ಥ : ಹಕ್ಕಿ ಪಕ್ಷಿಗಳ ಶರೀರದಲ್ಲಿ ಜೈವಿಕವಾಗಿ ಗಾಳಿ ತುಂಬುವ ಒಂದು ಕೋಶವಿರುವುದರಿಂದ ಅವುಗಳ ಶರೀರ ಸಪೂರವಾಗಿರುತ್ತದೆ

ಉದಾಹರಣೆ : ಪಕ್ಷಿಗಳ ಶರೀರದಲ್ಲಿ ವಾಯುಕೋಶ ಇರುವ ಕಾರಣ ಅವುಗಳು ಮೇಲೆ ಹಾರಲು ಸಹಾಯಕವಾಗುತ್ತದೆ.

ಸಮಾನಾರ್ಥಕ : ಗಾಳಿ ಕೋಶ, ಗಾಳಿಕೋಶ, ವಾಯು ಕೋಶ


ಇತರ ಭಾಷೆಗಳಿಗೆ ಅನುವಾದ :

पक्षियों के फेफड़े में पायी जाने वाली थैली जिसमें हवा होने से उनका शरीर हल्का बना रहता है।

वायुकोष पक्षियों को उड़ने में सहायता करता है।
वायु कोष, वायु थैली, वायुकोष, हवा थैली

Any of the membranous air-filled extensions of the lungs of birds.

air sac