ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಿರೂಪಣೆ ಮಾಡಲು ಯೋಗ್ಯವಾದ ಅಥವಾ ತಿಳಿಯಪಡಿಸಲು ಯೋಗ್ಯವಾದಂತಹ
ಉದಾಹರಣೆ : ಈ ಕಾವ್ಯದ ವಾಚ್ಯ ವಿಷಯ ಯಾವುದು?
ಸಮಾನಾರ್ಥಕ : ನಿರೂಪಣೆ, ನಿರೂಪಣೆಯ, ವಾಚ್ಯ, ವಾಚ್ಯವಾದ, ವಾಚ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
निरूपण करने योग्य या समझाने योग्य।
Capable of being described.
ಅರ್ಥ : ನೇರವಾಗಿ ಅರ್ಥವಾಗುವಂತಹ (ವ್ಯಾಕರಣ)
ಉದಾಹರಣೆ : ನೀರಿನ ವಾಚ್ಯ ಅರ್ಥ ಜಲ.
ಸಮಾನಾರ್ಥಕ : ವಾಚ್ಯ, ವಾಚ್ಯವಾದ, ವಾಚ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जिसका नाम लेने मात्र से ही उसका बोध हो (व्याकरण)।
ಸ್ಥಾಪನೆ