ಅರ್ಥ : ವರ್ಷದ ಎಲ್ಲಾ ಋತುವಿನಲ್ಲಿ ಬೆಳೆಯುವ ಬೆಳೆ
ಉದಾಹರಣೆ :
ವನಸ್ಪತಿಯು ವರ್ಷವಿಡೀ ಬೆಳೆಯುವ ಬೆಳೆ.
ಸಮಾನಾರ್ಥಕ : ಎಲ್ಲಾ ಋತುಗಳಲ್ಲೂ ಇರುವ, ಎಲ್ಲಾ ಋತುಗಳಲ್ಲೂ ಇರುವಂತ, ಎಲ್ಲಾ ಋತುಗಳಲ್ಲೂ ಇರುವಂತಹ, ವರ್ಷವಿಡೀ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವರ್ಷದ ಹನ್ನೆರಡೂ ತಿಂಗಳೂ ನಿರಂತರವಾಗಿ ಆಗುವಂತಹದ್ದು
ಉದಾಹರಣೆ :
ನಗರದ ಬಜಾರಿನಲ್ಲಿ ವರ್ಷಪೂರ್ತಿ ನಾನಾ ಪ್ರಕಾರದ ಹೂ ಸಿಗುತ್ತದೆ.
ಸಮಾನಾರ್ಥಕ : ಹನ್ನೆರಡು ತಿಂಗಳೂ
ಇತರ ಭಾಷೆಗಳಿಗೆ ಅನುವಾದ :