ಅರ್ಥ : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ
ಉದಾಹರಣೆ :
ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.
ಸಮಾನಾರ್ಥಕ : ಪರಿವರ್ತನೆ, ಬದಲಿ, ವರ್ಗ
ಇತರ ಭಾಷೆಗಳಿಗೆ ಅನುವಾದ :
अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।
इस कार्यालय के दो कर्मचारियों का तबादला हो गया है।The act of transfering something from one form to another.
The transfer of the music from record to tape suppressed much of the background noise.ಅರ್ಥ : ಆಸ್ತಿ, ಹಣ ಮೊದಲಾದವುಗಳನ್ನು ಮತ್ತೊಬ್ಬನಿಗೆ ಬದಲಾಯಿಸುವ ಕ್ರಿಯೆ
ಉದಾಹರಣೆ :
ತಂದೆಯ ಸಂಪತ್ತಿನ ವರ್ಗಾವಣೆ ಈಗ ಅವಶ್ಯಕವಾಗಿದೆ.
ಸಮಾನಾರ್ಥಕ : ಹಸ್ತಾಂತರಣ
ಇತರ ಭಾಷೆಗಳಿಗೆ ಅನುವಾದ :
The act of transfering something from one form to another.
The transfer of the music from record to tape suppressed much of the background noise.ಅರ್ಥ : ಆಸ್ತಿ, ಹಕ್ಕು ಮೊದಲಾದವುಗಳ ವರ್ಗಾವಣೆ ಮಾಡುವ ಕ್ರಿಯೆ
ಉದಾಹರಣೆ :
ನಾನು ಬ್ಯಾಂಕಿಗೆ ವರ್ಗಾವಣೆಗಾಗಿ ಅರ್ಜಿಯನ್ನು ನೀಡಿದ್ದೇನೆ.
ಸಮಾನಾರ್ಥಕ : ವರ್ಗ, ವರ್ಗಾವರ್ಗಿ, ಹಸ್ತಾಂತರಣ
ಇತರ ಭಾಷೆಗಳಿಗೆ ಅನುವಾದ :
The act of transfering something from one form to another.
The transfer of the music from record to tape suppressed much of the background noise.