ಅರ್ಥ : ಯಾರೋ ಒಬ್ಬರ ಮೂಲಕ ಹೊಡೆದು ಸಾಯಿಸುವ ಪ್ರಕ್ರಿಯೆ
ಉದಾಹರಣೆ :
ಮಾಲಿಕನನ್ನು ಕೊಲೆ ಮಾಡಿದ್ದಾರೆ.
ಸಮಾನಾರ್ಥಕ : ಕೊಲೆ ಮಾಡು ಹತ್ಯ ಮಾಡು, ಕೊಲ್ಲು, ಸಾಯಿಸು
ಇತರ ಭಾಷೆಗಳಿಗೆ ಅನುವಾದ :
किसी के द्वारा मारा जाना।
मालिक की हत्या हुई है।ಅರ್ಥ : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ
ಉದಾಹರಣೆ :
ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ
ಸಮಾನಾರ್ಥಕ : ಕೊಂದು ಹಾಕು, ಕೊಲ್ಲು, ಸಂಹಾರ ಮಾಡು, ಸಾಯಿಸು
ಇತರ ಭಾಷೆಗಳಿಗೆ ಅನುವಾದ :