ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಕ್ಷಸ್ಥಳ ಪದದ ಅರ್ಥ ಮತ್ತು ಉದಾಹರಣೆಗಳು.

ವಕ್ಷಸ್ಥಳ   ನಾಮಪದ

ಅರ್ಥ : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ

ಉದಾಹರಣೆ : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.

ಸಮಾನಾರ್ಥಕ : ಆತ್ಮ, ಎದೆ, ಜೀವ, ತಿರುಳು, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ಸತ್ವ, ಸಾರ, ಹಾರ್ಡ್, ಹೃದಯ


ಇತರ ಭಾಷೆಗಳಿಗೆ ಅನುವಾದ :

छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।

हृदय प्राणियों का महत्वपूर्ण अंग है।
अवछंग, असह, उअर, उछंग, उर, करेजा, कलेजा, जिगर, जियरा, जिया, दिल, मर्म, मर्म स्थल, हार्ट, हिय, ही, हृदय

ಅರ್ಥ : ಹೊಟ್ಟೆ ಮತ್ತು ಕುತ್ತಿಗಿಯ ಮಧ್ಯದ ಮೂಳೆಯನ್ನು ಅಸ್ಥಿಪಂಜರದಿಂದ ಮಾಡಿರುವುದು

ಉದಾಹರಣೆ : ಅಮ್ಮ ಅಳುತ್ತಾ ಮಗುವನ್ನು ತನ್ನ ಎದೆಯ ಮೇಲೆ ಹಾಕಿ ಅಪ್ಪಿದಳು

ಸಮಾನಾರ್ಥಕ : ಎದೆ, ಎದೆಗುಂಡಿಗೆ, ವಕ್ಷ, ವಕ್ಷ-ಸ್ಥಳ


ಇತರ ಭಾಷೆಗಳಿಗೆ ಅನುವಾದ :

शरीर का वह भाग जो पेट और गरदन के बीच स्थित होता है।

माँ ने रोते हुए बच्चे को अपनी छाती से लगा लिया।
अँकवार, अँकोर, अँकोरी, अँकौर, अंकोर, अंकोरी, अंकौर, अकोर, अकोरी, आगा, उर, छाती, वक्ष, वक्ष स्थल, वक्ष-स्थल, वक्षस्थल, वच्छ, वत्स, सीना

The part of the human torso between the neck and the diaphragm or the corresponding part in other vertebrates.

chest, pectus, thorax