ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅರ್ದ ಹಸಿಯಾಗಿದ್ದು ಗಟ್ಟಿಯಾದ ವಸ್ತು
ಉದಾಹರಣೆ : ಅವರು ಹಿಟ್ಟಿಗೆ ಎಷ್ಟು ನೀರನ್ನು ಹಾಕಿದರು ಎಂದರೆ ಅದು ಲಾಪ್ಸಿಯಾಯಿತು.
ಸಮಾನಾರ್ಥಕ : ಗಟ್ಟಿಯಾದ ದ್ರವ ಪದಾರ್ಧ
ಇತರ ಭಾಷೆಗಳಿಗೆ ಅನುವಾದ :हिन्दी English
गीली गाढ़ी वस्तु।
A thin porridge (usually oatmeal or cornmeal).
ಅರ್ಥ : ಯಾವುದಾದರು ವಸ್ತುವಿನ ಜಿಗುಟಾದ ಪದಾರ್ಥ
ಉದಾಹರಣೆ : ಅವನು ಬಾಗಿಲಿಗೆ ಮಣ್ಣಿನ ಲೇಹ್ಯವನ್ನು ಹಚ್ಚುತ್ತಿದ್ದಾನೆ.
ಸಮಾನಾರ್ಥಕ : ಪೇಸ್ಟು, ಲೇಹ್ಯ
किसी वस्तु का गाढ़ा लसीला रूप।
Any mixture of a soft and malleable consistency.
ಸ್ಥಾಪನೆ