ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
ಉದಾಹರಣೆ : ಸೀಮ ಬಲು ಬೇಗ ಲಟ್ಟಿಸುತ್ತಾಳೆ.
ಸಮಾನಾರ್ಥಕ : ಅರಿ, ಅರೆ, ಒತ್ತು
ಇತರ ಭಾಷೆಗಳಿಗೆ ಅನುವಾದ :हिन्दी English
रोटी, पूरी आदि बनाने के लिए चकले पर लोई रखकर बेलन से पतला करना।
Flatten or spread with a roller.
ಅರ್ಥ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಅರೆಯುವ ಕೆಲಸ ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ : ನಾನು ನನ್ನ ಮಗಳ ಕೈಯಿಂದ ಪೂರಿಯನ್ನು ಲಟ್ಟಿಸಿದೆ.
ಸಮಾನಾರ್ಥಕ : ಅರೆಸು
ಇತರ ಭಾಷೆಗಳಿಗೆ ಅನುವಾದ :हिन्दी
रोटी, पूरी आदि बेलने का काम दूसरे से करवाना।
ಸ್ಥಾಪನೆ