ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಜ್ಜೆಗೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಲಜ್ಜೆಗೊಳ್ಳು   ಕ್ರಿಯಾಪದ

ಅರ್ಥ : ತನ್ನ ತಪ್ಪನ್ನು ಅರಿತು ನಾಚಿಕೆಪಟ್ಟುಕೊಳ್ಳುವ ಕ್ರಿಯೆ

ಉದಾಹರಣೆ : ಶ್ಯಾಮನು ತನ್ನ ಕಳ್ಳತನವು ಎಲ್ಲರ ಮುಂದೆ ಬಯಲಾದಾಗ ಅವಮಾನದಿಂದ ಲಜ್ಜೆಗೊಂಡನು

ಸಮಾನಾರ್ಥಕ : ತಲೆ ತಗ್ಗಿಸು, ನಾಚಿಕೆಪಟ್ಟುಕೊ


ಇತರ ಭಾಷೆಗಳಿಗೆ ಅನುವಾದ :

Turn red, as if in embarrassment or shame.

The girl blushed when a young man whistled as she walked by.
blush, crimson, flush, redden