ಅರ್ಥ : ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ಹಬ್ಬದಂದು ತಂಗಿ ತನ್ನ ಅಣ್ಣನಿಗೆ ರಾಖಿಯನ್ನು ಕಟ್ಟುತ್ತಾಳೆ
ಉದಾಹರಣೆ :
ರಕ್ಷಾಬಂಧನ ಹಬ್ಬವು ಅಣ್ಣ-ತಂಗಿಯರ ಪ್ರೇಮಕ್ಕೆ ಸಾಕ್ಷಿಯಾಗಿದೆ.
ಸಮಾನಾರ್ಥಕ : ರಕ್ಷಾ ಬಂದನ, ರಾಖಿ
ಇತರ ಭಾಷೆಗಳಿಗೆ ಅನುವಾದ :
श्रावण शुक्लपक्ष की पूर्णिमा को मनाया जानेवाला एक त्योहार जिसमें बहन अपने भाई को राखी बाँधती है।
रक्षाबंधन भाई-बहन के प्रेम को दर्शाता है।A day or period of time set aside for feasting and celebration.
festival