ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇಲಕ್ಕೆಬರು ಪದದ ಅರ್ಥ ಮತ್ತು ಉದಾಹರಣೆಗಳು.

ಮೇಲಕ್ಕೆಬರು   ಕ್ರಿಯಾಪದ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿ ತಾನು ಇರುವ ಜಾಗದಿಂದ ಮೇಲಕ್ಕೆ ಚಲಿಸುವುದು

ಉದಾಹರಣೆ : ಸೂರ್ಯ ಪೂರ್ವದಿಂದ ಮೇಲಕ್ಕೇಳುತ್ತಾನೆ.

ಸಮಾನಾರ್ಥಕ : ಎದ್ದುನಿಲ್ಲು, ಮೇಲಕ್ಕೆ ಹೋಗು, ಮೇಲಕ್ಕೇಳು, ಮೇಲೇರು


ಇತರ ಭಾಷೆಗಳಿಗೆ ಅನುವಾದ :

आकाश स्थित ग्रह, नक्षत्रों आदि का क्षितिज से या अपनी जगह से ऊपर आना या दिखाई देना।

सूर्य पूरब में निकलता है।
उअना, उगना, उठना, उदय होना, उदित होना, निकलना

Come up, of celestial bodies.

The sun also rises.
The sun uprising sees the dusk night fled....
Jupiter ascends.
ascend, come up, rise, uprise