ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೆಲುಕು ಪದದ ಅರ್ಥ ಮತ್ತು ಉದಾಹರಣೆಗಳು.

ಮೆಲುಕು   ನಾಮಪದ

ಅರ್ಥ : ದನ ಅಥವಾ ಪಶುಗಳು ಅರೆಜೀರ್ಣವಾದ ಆಹಾರವನ್ನು ಮತ್ತೆ ನುರಿಸಿ ತಿನ್ನುವುದು ಅಥವಾ ಹಿಂದಿನ ವಿಷಯಗಳನ್ನು ಮತ್ತೆ ಸ್ಮರಿಸುವಿದು

ಉದಾಹರಣೆ : ಕೊಟ್ಟಿಗೆಯಲ್ಲಿ ಮಲಗಿದ ಆಕಳು ಮೆಲುಕು ಹಾಕುತ್ತಿದೆ.

ಸಮಾನಾರ್ಥಕ : ಚರ್ವಣ


ಇತರ ಭಾಷೆಗಳಿಗೆ ಅನುವಾದ :

सींगवाले चौपायों की वह चर्या जिसमें वे निगले हुए चारे को गले से थोड़ा-थोड़ा निकालकर फिर से चबाते हैं।

जुगाली से चारा सुपाच्च बनता है।
जुगार, जुगाली, पागुर

Regurgitation of small amounts of food. Seen in some infants after feeding.

rumination