ಅರ್ಥ : ಯಾರಾದರನ್ನೂ ಬಂಧನದಿಂದ ಮುಕ್ತಿಗೊಳಿಸುವುದಕ್ಕಾಗಿ ಕೊಡುವ ಅಥವಾ ತೆಗೆದುಕೊಳ್ಳುವ ಹಣ
ಉದಾಹರಣೆ :
ಅಪಹರಣಕಾರರು ಮೋಹನನ ತಂದೆಯಿಂದ ಒಂದು ಲಕ್ಷ ರೂಪಾಯಿ ಬಿಡುಗಡೆ ಹಣವನ್ನು ಪಡೆದರು.
ಸಮಾನಾರ್ಥಕ : ಬಿಡುಗಡೆ ದನ, ಬಿಡುಗಡೆಗಾಗಿ ಕೊಟ್ಟ ಹಣ, ಮುಕ್ತಿಯ ಹಣ
ಇತರ ಭಾಷೆಗಳಿಗೆ ಅನುವಾದ :
किसी को बंधन से मुक्त करने या कराने के लिए लिया या दिया गया धन।
अपहरणकर्ताओं ने मोहन के पिता से एक लाख रुपये फिरौती ली।Payment for the release of someone.
ransom