ಅರ್ಥ : ಸೈನ್ಯದ ಶಿಸ್ತಿನಲ್ಲಿ ಕ್ರಮವಾದ ಮತ್ತು ತಾಳಬದ್ಧವಾದ ನಡಿಗೆಯಲ್ಲಿ ನಡೆ
ಉದಾಹರಣೆ :
ಸೈನಿಕರು ಮಾರ್ಚ್ ಮಾಡುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೆರವಣಿಗೆಯಲ್ಲಿ ಭಾಗವಹಿಸುವ ಪ್ರಕ್ರಿಯೆ
ಉದಾಹರಣೆ :
ನಾವೆಲ್ಲರು ಸಹಾ ಮಾರ್ಚ್ ಮಾಡೋಣ.
ಇತರ ಭಾಷೆಗಳಿಗೆ ಅನುವಾದ :