ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರುಳುಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮರುಳುಗೊಳಿಸು   ಕ್ರಿಯಾಪದ

ಅರ್ಥ : ಮರುಳು ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ನನ್ನನ್ನು ತನ್ನ ಮಾತುಗಳಿಂದ ಮರುಳು ಮಾಡಿದನು.

ಸಮಾನಾರ್ಥಕ : ಭ್ರಮೆ ಹುಟ್ಟಿಸು, ಮರುಳು ಮಾಡು


ಇತರ ಭಾಷೆಗಳಿಗೆ ಅನುವಾದ :

भुलावा देना।

उसने मुझे अपनी बातों से घुमा दिया।
घुमाना, भुलवाना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn

ಅರ್ಥ : ಸಿಹಿಯಾದ ಅಥವಾ ಮಧುರವಾದ ಮಾತುಗಳನ್ನಾಡಿ ಸಂತುಷ್ಟಗೊಳಿಸುವ ಕ್ರಿಯೆ

ಉದಾಹರಣೆ : ತಾಯಿಯು ಅಳುತ್ತಿರುವ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ಪುಸಲಾಯಿಸುತ್ತಿದ್ದಾಳೆ.

ಸಮಾನಾರ್ಥಕ : ಪುಸಲಾಯಿಸು, ಬುಲ್ಲವಿಸು


ಇತರ ಭಾಷೆಗಳಿಗೆ ಅನುವಾದ :

मीठी-मीठी बातें कहकर संतुष्ट या अनुकूल करना।

माँ रोते हुए बच्चे को मिठाई देकर फुसला रही थी।
फुसलाना, बरगलाना, बर्गलाना, बहकाना, बहलाना

Influence or urge by gentle urging, caressing, or flattering.

He palavered her into going along.
blarney, cajole, coax, inveigle, palaver, sweet-talk, wheedle