ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರುಮಾತು ಪದದ ಅರ್ಥ ಮತ್ತು ಉದಾಹರಣೆಗಳು.

ಮರುಮಾತು   ನಾಮಪದ

ಅರ್ಥ : ಯಾವುದೇ ಪ್ರಶ್ನೆ, ಸಮಸ್ಯೆಯನ್ನು ಕೇಳಿಸಿಕೊಂಡು ಅಥವಾ ಓದಿಕೊಂದು ಅದಕ್ಕೆ ಪ್ರತಿಯಾಗಿ ಸರಿಯಾದ ಸಮಜಾಯಿಸಿ ಕೊಡುವುದು

ಉದಾಹರಣೆ : ನನ್ನ ಪ್ರಶ್ನೆಗೆ ನೀನು ಉತ್ತರ ಕೊಡಲಿಲ್ಲ.

ಸಮಾನಾರ್ಥಕ : ಉತ್ತರ, ಜವಾಬು, ಮಾರ್ನುಡಿ


ಇತರ ಭಾಷೆಗಳಿಗೆ ಅನುವಾದ :

कोई प्रश्न या बात सुनकर या पढ़कर उसके समाधान के लिए कही या लिखी हुई बात या वाक्य।

आपने मेरे प्रश्न का उत्तर नहीं दिया।
उत्तर, जवाब

A statement (either spoken or written) that is made to reply to a question or request or criticism or accusation.

I waited several days for his answer.
He wrote replies to several of his critics.
answer, reply, response