ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೋಜಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಭೋಜಿಸು   ಕ್ರಿಯಾಪದ

ಅರ್ಥ : ಆಹಾರ ಮೊದಲಾದವುಗಳನ್ನು ಬಾಯಿಯಿಂದ ಹೊಟ್ಟೆಯವರೆವಿಗೂ ತೆಗೆದುಕೊಂಡು ಹೋಗುವುದು

ಉದಾಹರಣೆ : ಹುಲಿಯು ಮಾಂಸವನ್ನು ತಿನ್ನುತ್ತಿದೆ.

ಸಮಾನಾರ್ಥಕ : ತಿನ್ನು, ಭಕ್ಷಿಸು


ಇತರ ಭಾಷೆಗಳಿಗೆ ಅನುವಾದ :

आहार आदि को मुँह के द्वारा पेट के अंदर ले जाना।

शेर मांस खा रहा है।
अहारना, खाना, मुँह चलाना

Take in solid food.

She was eating a banana.
What did you eat for dinner last night?.
eat