ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತುಂಬಾ ಜನರನ್ನು ಒಟ್ಟಿಗೇ ಕೂರಿಸಿ ಊಟವನ್ನು ಮಾಡಿಸುವುದು
ಉದಾಹರಣೆ : ಮೋಹನನು ಉತ್ತೀರ್ಣನಾದ ಖುಷಿಯಲ್ಲಿ ಔತಣವನ್ನು ನೀಡಿದನು.
ಸಮಾನಾರ್ಥಕ : ಊಟ ಕೊಡಿಸು, ಊಟ ನೀಡು, ಔತಣ ಕೊಡಿಸು, ಔತಣ ನೀಡು, ಭೋಜನ ಕೊಡಿಸು
ಇತರ ಭಾಷೆಗಳಿಗೆ ಅನುವಾದ :हिन्दी English
बहुत से लोगों को एक साथ बैठाकर भोजन कराना।
Provide a feast or banquet for.
ಸ್ಥಾಪನೆ