ಅರ್ಥ : ಯಾವುದೋ ಒಂದನ್ನು ಭೇದಿಸಲು ಅಥವಾ ಚೇದಿಸಲು ಆಗುವುದಿಲ್ಲ
ಉದಾಹರಣೆ :
ವಜ್ರ ಭೇದಿಸಲಾಗದ ಕಲ್ಲು.
ಇತರ ಭಾಷೆಗಳಿಗೆ ಅನುವಾದ :
Not admitting of penetration or passage into or through.
An impenetrable fortress.ಅರ್ಥ : ಯಾವುದು ಬೇರೆಯಲ್ಲವೋ
ಉದಾಹರಣೆ :
ಅವರಿಬ್ಬರ ಭೇದಿಸಲಾಗದಂತಹ ಜೋಡಿಯನ್ನು ನೋಡಿ ಎಲ್ಲರೂ ಸಂತೋಷ ಪಡುತ್ತಾರೆ.
ಸಮಾನಾರ್ಥಕ : ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಭೇದಿಸಲಾಗದಂತ, ಭೇದಿಸಲಾಗದಂತಹ
ಇತರ ಭಾಷೆಗಳಿಗೆ ಅನುವಾದ :