ಅರ್ಥ : ಲೋಹದ ವಸ್ತುಗಳಿಗೆ ಬೆಸಿಗೆ ಹಾಕಿ ಜೋಡಿಸುವ ಪ್ರಕ್ರಿಯೆ
ಉದಾಹರಣೆ :
ಕೆಲಸಗಾರನು ಈ ಯಂತ್ರದ ಕೆಲವು ಭಾಗಗಳಿಗೆ ಬೆಸಿಗೆ ಹಾಕುತ್ತಿದ್ದನು.
ಇತರ ಭಾಷೆಗಳಿಗೆ ಅನುವಾದ :
धातु की वस्तुओं को टाँका लगाकर जोड़ना।
कारीगर इस यंत्र के कुछ भागों को झाल रहा है।