ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರನ್ನು ಬೆಳೆ ಬೆಳೆಯಲು ಪ್ರೇರೇಪಿಸುವ ಪ್ರಕ್ರಿಯೆ
ಉದಾಹರಣೆ : ಯಜಮಾನನು ಇತ್ತೀಚಿನ ವರೆಗೂ ತನ್ನ ಹೊಲದಲ್ಲಿ ಸಾಸಿವೆ ಮತ್ತು ಗೋದಿಯನ್ನು ಬೆಳೆಯುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :हिन्दी
किसी को उगाने में प्रवृत्त करना।
ಅರ್ಥ : ಪ್ರಯತ್ನಪೂರ್ವಕವಾಗಿ ಉತ್ಪನ್ನ ಮಾಡುವುದು
ಉದಾಹರಣೆ : ರೈತನು ಹೊಲದಲ್ಲಿ ಫಸಲನ್ನು ಬೆಳೆಸುತ್ತಿದ್ದಾನೆ.
ಸಮಾನಾರ್ಥಕ : ಉತ್ಪನ್ನ ಮಾಡು
ಇತರ ಭಾಷೆಗಳಿಗೆ ಅನುವಾದ :हिन्दी English
किसी बीज या पौधे, लता को उगने में प्रवृत्त करना। ऐसा कार्य करना जिससे कोई वस्तु या चीज उगने लगे।
Cultivate by growing, often involving improvements by means of agricultural techniques.
ಸ್ಥಾಪನೆ