ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆದರುಬೊಂಬೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೆದರುಬೊಂಬೆ   ನಾಮಪದ

ಅರ್ಥ : ಹಕ್ಕಿ ಪ್ರಾಣಿ ಮುಂತಾದವುಗಳನ್ನು ಹೆದರಿಸಲೆಂದು ಹೊಲ ಮತ್ತು ತೋಟಗಳಲ್ಲಿ ಹುಲ್ಲು- ಕಡ್ಡಿ ಮುಂತಾದವುಗಳಿಂದ ಮಾಡಿದ ಗೊಂಬೆಯನ್ನು ನಿಲ್ಲಿಸುತ್ತಾರೆ

ಉದಾಹರಣೆ : ರೈತನು ಹೊಲದಲ್ಲಿ ಅಲ್ಲಲ್ಲಿ ಬೆದರುಬೊಂಬೆಗಳನ್ನು ನಿಲ್ಲಿಸಿದ್ದಾನೆ.

ಸಮಾನಾರ್ಥಕ : ದೃಷ್ಟಿಗೊಂಬೆ


ಇತರ ಭಾಷೆಗಳಿಗೆ ಅನುವಾದ :

चिड़ियों, पशुओं आदि को डराने के लिए खेत में खड़ा किया हुआ घास-फूस, चिथड़ों आदि का बना पुतला।

किसान ने खेतों में जगह-जगह कागभगोड़े बना रखे हैं।
अड़वा, उजका, उढ़, कागभगोड़ा, धूहा, बज़ुका, बिजूका, बिजूखा

An effigy in the shape of a man to frighten birds away from seeds.

bird-scarer, scarecrow, scarer, straw man, strawman