ಅರ್ಥ : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ
ಉದಾಹರಣೆ :
ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.
ಸಮಾನಾರ್ಥಕ : ತೆಗೆ, ತೆರೆ ಎಳಿ, ರಟ್ಟು ಮಾಡು
ಇತರ ಭಾಷೆಗಳಿಗೆ ಅನುವಾದ :
किसी की गुप्त या गूढ़ बात प्रकट या स्पष्ट करना।
उसने अपने प्रेम विवाह का राज खोला।ಅರ್ಥ : ಕಟ್ಟಿರುವ ಅಥವಾ ಜೋಡಿಸಿರುವ ವಸ್ತುಗಳನ್ನು ತೆರೆಯುವ ಪ್ರಕ್ರಿಯೆ
ಉದಾಹರಣೆ :
ನಿಮ್ಮ ಶರಟಿನ ಗುಂಡಿಗಳು ಬಿಚ್ಚಿ ಹೋಗಿದೆ.
ಸಮಾನಾರ್ಥಕ : ಬಿಚ್ಚಿ ಹೋಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದುರಸ್ತಿಗಾಗಿ ಒಂದೊಂದು ಭಾಗಗಳನ್ನು ಬೇರೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ರಿಪೇರಿ ಮಾಡುವುದಕ್ಕಾಗಿ ನನ್ನ ಗಾಡಿ ಇಂಜಿನ್ನನ್ನು ಬಿಚ್ಚಿದನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು
ಉದಾಹರಣೆ :
ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.
ಸಮಾನಾರ್ಥಕ : ಬಿಟ್ಟು ಹೋಗು
ಇತರ ಭಾಷೆಗಳಿಗೆ ಅನುವಾದ :
Become or cause to become undone by separating the fibers or threads of.
Unravel the thread.ಅರ್ಥ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ
ಉದಾಹರಣೆ :
ಅವರ ರಹಸ್ಯ ಬಯಲಾಯಿತು.
ಸಮಾನಾರ್ಥಕ : ತೆರೆದಿಡು, ಬಿಡಿಸು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು
ಇತರ ಭಾಷೆಗಳಿಗೆ ಅನುವಾದ :
गुप्त या गूढ़ बात का प्रकट होना।
उसका रहस्य खुल गया।