ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾವು ಪದದ ಅರ್ಥ ಮತ್ತು ಉದಾಹರಣೆಗಳು.

ಬಾವು   ಗುಣವಾಚಕ

ಅರ್ಥ : ಊದಿರುವ ಅಥವಾ ಬಾವು ಬಂದಿರುವಂತಹ

ಉದಾಹರಣೆ : ಊದಿರುವ ತನ್ನ ಮುಖವನ್ನು ತೋರಿಸಲು ಸಂಗೀತ ವೈದ್ಯರ ಹತ್ತಿರ ಹೋದಳು.

ಸಮಾನಾರ್ಥಕ : ಊದಿಕೊಂಡಿರುವ, ಊದಿಕೊಂಡಿರುವಂತ, ಊದಿಕೊಂಡಿರುವಂತಹ, ಊದಿರುವ, ಊದಿರುವಂತ, ಊದಿರುವಂತಹ, ಬಾವು ಬಂದಿರುವ, ಬಾವು ಬಂದಿರುವಂತ, ಬಾವು ಬಂದಿರುವಂತಹ


ಇತರ ಭಾಷೆಗಳಿಗೆ ಅನುವಾದ :

फूला या सूजा हुआ।

संगीता अपना फूला मुँह दिखाने डॉक्टर के पास गई थी।
फूला, सूजा

ಬಾವು   ನಾಮಪದ

ಅರ್ಥ : ಒಂದು ತರಹದ ರೋಗದಲ್ಲಿ ಕೀಲುಗಳು ಊದುವುದು

ಉದಾಹರಣೆ : ಹಲವಾರು ಬಗೆಯ ಔಷಧಿಯನ್ನು ಕುಡಿಸಿದ ನಂತರವು ಅವನ ಬಾವು ಕಡಮೆಯಾಗಲಿಲ್ಲ.

ಸಮಾನಾರ್ಥಕ : ಊತ, ಗಡ್ಡೆ


ಇತರ ಭಾಷೆಗಳಿಗೆ ಅನುವಾದ :

एक रोग जिसमें शरीर में गाँठ पड़ जाती है।

बहुत दवा कराने के बाद भी उसका अर्बुद ठीक नहीं हुआ।
अर्बुद, गाँठ, गांठ, ट्यूमर

An abnormal new mass of tissue that serves no purpose.

neoplasm, tumor, tumour

ಅರ್ಥ : ರೋಗ ಮತ್ತಿತರ ಕಾರಣಕ್ಕೆ ದೇಹದ ಯಾವುದೇ ಭಾಗ ಊದಿಕೊಳ್ಳುವುದು

ಉದಾಹರಣೆ : ಅವನ ಮೂಗಿನಲ್ಲಿ ದುರ್ಮಾಂಸ ಬೆಳೆದ ಕಾರಣ ಬಾವು ಬಂದಿದೆ.

ಸಮಾನಾರ್ಥಕ : ದುರ್ಮಾಂಸ, ಹೂತ


ಇತರ ಭಾಷೆಗಳಿಗೆ ಅನುವಾದ :

रोग आदि के कारण शरीर के किसी अंग पर दिखाई देने वाला असामान्य उभार।

सूजन का उपचार मुद्रा से भी होता है।
शोथ, शोफ, सूजन

An abnormal protuberance or localized enlargement.

lump, puffiness, swelling