ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಹಳ ಪದದ ಅರ್ಥ ಮತ್ತು ಉದಾಹರಣೆಗಳು.

ಬಹಳ   ನಾಮಪದ

ಅರ್ಥ : ದೊಡ್ಡ ಸಂಖ್ಯೆಯಲ್ಲಿರುವ

ಉದಾಹರಣೆ : ಆ ಸಮಾರಂಭಕ್ಕೆ ಅನೇಕ ಜನರು ಬಂದರು.

ಸಮಾನಾರ್ಥಕ : ಅನೇಕ, ತುಂಬಾ


ಇತರ ಭಾಷೆಗಳಿಗೆ ಅನುವಾದ :

(जंतु आदि की) बड़ी संख्या।

बहुतों ने इस बात का समर्थन किया।
कई, बहुत

ಬಹಳ   ಗುಣವಾಚಕ

ಅರ್ಥ : ಯಾವುದನ್ನು ಏಣಿಸಲು ಅಥವಾ ಅಂದಾಜು ಮಾಡಲು ಆಗುವುದಿಲ್ಲವೋ

ಉದಾಹರಣೆ : ಅವನು ಏಣಿಸಲಾಗದಷ್ಟು ಹಣ ಹೊಂದಿರುವ ಮಾಲಿಕ.

ಸಮಾನಾರ್ಥಕ : ಈಡಿಲ್ಲದ, ಊಹಿಸದ, ಊಹಿಸಲಾಗದ, ಊಹಿಸಲಾಗದಂತ, ಊಹಿಸಲಾಗದಂತಹ, ಏಣಿಸಲಾಗದ, ಏಣಿಸಲಾಗದಂತ, ಏಣಿಸಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जो तौला या कूता न जा सके।

वे अतुल धन के मालिक हैं।
अतुल, अतुलित, अतोल, अतौल

ಅರ್ಥ : ಯಾವುದೋ ಒಂದರ ಪ್ರಮಾಣ ಅಥವಾ ಪರಿಮಾಣ

ಉದಾಹರಣೆ : ಭಿಕಾರಿಗೆ ಅಷ್ಟೊಂದು ಧಾನ್ಯ ಕೊಡಬೇಡ

ಸಮಾನಾರ್ಥಕ : ಅಷ್ಟೊಂದು, ತುಂಬಾ


ಇತರ ಭಾಷೆಗಳಿಗೆ ಅನುವಾದ :

उस मात्रा या परिमाण का।

भिखारी को उतना अनाज मत दो।
उतना, तितेक, तितौ

ಅರ್ಥ : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು

ಉದಾಹರಣೆ : ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.

ಸಮಾನಾರ್ಥಕ : ಅತಿಯಾದ, ತುಂಬಾ ಅಧಿಕ, ಸಾಕಷ್ಟು, ಹೆಚ್ಚು


ಇತರ ಭಾಷೆಗಳಿಗೆ ಅನುವಾದ :

जो मात्रा में ज़्यादा हो।

उसके पास बहुत सम्पत्ति है।
वह अगाध संपत्ति का मालिक है।
अति, अतीव, अधिक, अनल्प, अनून, अन्यून, अबेश, आकर, आत्यंतिक, आत्यन्तिक, काफ़ी, काफी, ख़ूब, खूब, गहरा, ज़्यादा, ज्यादा, बहुत, बहुल

(quantifier used with mass nouns) great in quantity or degree or extent.

Not much rain.
Much affection.
Much grain is in storage.
much