ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೆನ್ನ ಮೇಲೆ ಕಟ್ಟಿಕೊಳ್ಳುವಂತಹ ಕೋಶ ಅದರಲ್ಲಿ ಬಾಣಗಳನ್ನು ಇಡಲಾಗುತ್ತದೆ
ಉದಾಹರಣೆ : ಅರ್ಜುನನ ಬತ್ತಳಿಕೆಯಲ್ಲಿ ಬಾಣಗಳಿಗೇನು ಕಡಿಮೆಯಿಲ್ಲ.
ಇತರ ಭಾಷೆಗಳಿಗೆ ಅನುವಾದ :हिन्दी English
कंधे पर लटकाया जाने वाला वह पात्र जिसमें तीर रखे जाते हैं।
Case for holding arrows.
ಅರ್ಥ : ದಪ್ಪ ಮತ್ತು ಉದ್ಧವಾದ ಕೋಲು
ಉದಾಹರಣೆ : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.
ಸಮಾನಾರ್ಥಕ : ಕಡ್ಡಿ, ಕೋಲು, ಡೊಣ್ಣೆ, ದಂಡ, ದೊಣ್ಣೆ, ಬಡಿಗೆ
मोटी और बड़ी छड़ी।
Club consisting of a heavy stick (often bamboo) bound with iron. Used by police in India.
ಅರ್ಥ : ನಲಿಕೆಯಾಕಾರದ ಒಂದು ವಸ್ತು
ಉದಾಹರಣೆ : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.
ಸಮಾನಾರ್ಥಕ : ಕೊಳವೆ, ಗೊಟ್ಟ, ಗೌಸಣಗೆ, ನಲಿಕೆ, ನಲಿಗೆ
नल के आकार की कोई वस्तु।
A long tube made of metal or plastic that is used to carry water or oil or gas etc..
ಸ್ಥಾಪನೆ