ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಡಿದಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಬಡಿದಾಟ   ನಾಮಪದ

ಅರ್ಥ : ಹೊಡೆದಾಟದ ಕ್ರಿಯೆ

ಉದಾಹರಣೆ : ಸಾಂಪ್ರದಾಯಿಕ ದಂಗೆಯಲ್ಲಿ ಹೊಡೆದಾಟಗಳು ಪ್ರಾರಂಭವಾಗುತ್ತದೆ.

ಸಮಾನಾರ್ಥಕ : ರಕ್ತಪಾತ, ಹೊಡೆ ದಾಟ


ಇತರ ಭಾಷೆಗಳಿಗೆ ಅನುವಾದ :

मारने-काटने की क्रिया।

सांप्रदायिक दंगा भड़कते ही मारकाट शुरू हो गई।
कटा, कटाकटी, ख़ून ख़राबा, ख़ून-ख़राबा, ख़ूनख़राबा, खून खराबा, खून-खराबा, खूनखराबा, मार-काट, मारकाट, रक्तपात

Indiscriminate slaughter.

A bloodbath took place when the leaders of the plot surrendered.
Ten days after the bloodletting Hitler gave the action its name.
The valley is no stranger to bloodshed and murder.
A huge prison battue was ordered.
battue, bloodbath, bloodletting, bloodshed

ಅರ್ಥ : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು

ಉದಾಹರಣೆ : ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು

ಸಮಾನಾರ್ಥಕ : ಕಾದಾಟ, ತಳ್ಳಾಟ, ಸೆಣೆಸಾಟ


ಇತರ ಭಾಷೆಗಳಿಗೆ ಅನುವಾದ :

वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।

उन दोनों में खूब हाथापाई हुई।
गुत्थमगुत्था, हाथापाई, हाथाबाँही

Disorderly fighting.

dogfight, hassle, rough-and-tumble, scuffle, tussle