ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಡಿ   ನಾಮಪದ

ಅರ್ಥ : ಹಗ್ಗ ಅಥವಾ ಸೂತ್ರದ ಅನೇಕ ಎಳಿಗಳಲ್ಲಿ ಒಂದು ಎಳಿ

ಉದಾಹರಣೆ : ಬಾವಿಯಿಂದ ನೀರು ಎಳೆಯುತ್ತಿರುವ ಸಮಯದಲ್ಲಿ ಹಗ್ಗದ ಒಂದೆ ಎಳಿ ಕಿತ್ತು ಹೋಯಿತು.

ಸಮಾನಾರ್ಥಕ : ಎಳಿ, ಕ್ರಮ, ಪಂಕ್ತಿ, ಮಾಳೆ, ಸರ


ಇತರ ಭಾಷೆಗಳಿಗೆ ಅನುವಾದ :

रस्सी या डोर के कई तारों में का एक तार।

कुँए से पानी निकालते समय डोर की एक लड़ टूट गई।
लड़, लड़ी, लर

A very slender natural or synthetic fiber.

fibril, filament, strand

ಅರ್ಥ : ಹೊಡೆಯುವ ಕ್ರಿಯೆ ಅಥವಾ ಭಾವ

ಉದಾಹರಣೆ : ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು.

ಸಮಾನಾರ್ಥಕ : ಏಟು, ಕೊಲ್ಲು, ಕೊಲ್ಲುವಿಕೆ, ಪೆಟ್ಟು, ವಧೆ, ಹೊಡೆ


ಇತರ ಭಾಷೆಗಳಿಗೆ ಅನುವಾದ :

मारने या प्रहार करने की क्रिया या भाव।

किसी को मारने के लिए हिम्मत चाहिए।
प्रहरण, मारण, मारन, मारना

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking

ಅರ್ಥ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

ಉದಾಹರಣೆ : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

ಸಮಾನಾರ್ಥಕ : ಜಡಿ, ತುಳಿ, ಬಡೆ, ಹೊಡೆ


ಇತರ ಭಾಷೆಗಳಿಗೆ ಅನುವಾದ :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಬಡಿ   ಕ್ರಿಯಾಪದ

ಅರ್ಥ : ಏಟನ್ನು ಕೊಟ್ಟು ಭೇದಿಸುವ ಅಥವಾ ನುಗ್ಗುವ ಪ್ರಕ್ರಿಯೆ

ಉದಾಹರಣೆ : ತುಂಬಾ ಕಷ್ಟಪಟ್ಟು ಗೋಡೆಗೆ ಮೊಳೆಯನ್ನು ಹೊಡೆಯಲಾಯಿತು.

ಸಮಾನಾರ್ಥಕ : ಭೇದಿಸು, ಹೊಡೆ


ಇತರ ಭಾಷೆಗಳಿಗೆ ಅನುವಾದ :

आघात पाकर धँसना।

बहुत मुश्किल से दीवार में कील ठुकी।
ठुकना

ಅರ್ಥ : ದಬದಬ ಶಬ್ದವನ್ನು ಉತ್ಪನ್ನ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಹತ್ತು ನಿಮಿಷದಿಂದ ಬಾಗಿಲನ್ನು ಬಡಿಯುತ್ತಿದ್ದಾನೆ.

ಸಮಾನಾರ್ಥಕ : ಕುಟ್ಟು


ಇತರ ಭಾಷೆಗಳಿಗೆ ಅನುವಾದ :

धड़धड़ शब्द उत्पन्न करना।

वह दस मिनट से दरवाज़ा धड़धड़ा रहा है।
धड़काना, धड़धड़ाना

Make short successive sounds.

rattle

ಅರ್ಥ : ಯಾವುದೋ ಒಂದು ಸಂರ್ಭದಲ್ಲಿ ಠಕ್-ಠಕ್, ಖಟ್-ಖಟ್ ಎಂದು ಶಬ್ದ ಮಾಡುವ ಪ್ರಕ್ರಿಯೆ

ಉದಾಹರಣೆ : ನೋಡು, ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.

ಸಮಾನಾರ್ಥಕ : ತಟ್ಟು


ಇತರ ಭಾಷೆಗಳಿಗೆ ಅನುವಾದ :

किसी सतह पर ठक-ठक, खट-खट या खड़-खड़ की आवाज़ करना।

देखो, कौन दरवाज़ा खटखटा रहा है !।
खट खट करना, खट-खट करना, खटखट करना, खटखटाना, खड़ खड़ करना, खड़-खड़ करना, खड़खड़ करना, खड़खड़ाना, ठक ठक करना, ठक-ठक करना, ठकठक करना, ठकठकाना

Make light, repeated taps on a surface.

He was tapping his fingers on the table impatiently.
knock, pink, rap, tap

ಅರ್ಥ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

ಉದಾಹರಣೆ : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

ಸಮಾನಾರ್ಥಕ : ಜಡಿ, ತುಳಿ, ಬಡೆ, ಹೊಡೆ


ಇತರ ಭಾಷೆಗಳಿಗೆ ಅನುವಾದ :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

ಅರ್ಥ : ಖಟ್-ಖಟ್, ಠಕ್-ಠಕ್ ಅಥವಾ ಖಡ್-ಖಡ್ ಎಂದು ಶಬ್ದ ಮಾಡುವ

ಉದಾಹರಣೆ : ಹಿಂದಿನ ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.

ಸಮಾನಾರ್ಥಕ : ತಟ್ಟು


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ಉದಾಹರಣೆ : ಅವನು ಬೆತ್ತದಿಂದ ಹೊಡೆದನು.

ಸಮಾನಾರ್ಥಕ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡೆ, ಬಾರಿಸು, ಹೊಡಿ, ಹೊಡೆ


ಇತರ ಭಾಷೆಗಳಿಗೆ ಅನುವಾದ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

ಅರ್ಥ : ಹೃದಯ ಬಡಿಯುವ ಪ್ರಕ್ರಿಯೆ

ಉದಾಹರಣೆ : ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು.

ಸಮಾನಾರ್ಥಕ : ಬಡೆ


ಇತರ ಭಾಷೆಗಳಿಗೆ ಅನುವಾದ :

धक-धक करना या स्पंदित होना।

सामान्य आदमी का हृदय एक मिनट में लगभग बहत्तर बार धड़कता है।
धड़कना, स्पंदित होना

ಅರ್ಥ : ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ

ಉದಾಹರಣೆ : ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.

ಸಮಾನಾರ್ಥಕ : ಬಡೆ


ಇತರ ಭಾಷೆಗಳಿಗೆ ಅನುವಾದ :

भय, दुर्बलता, बुखार आदि के कारण हृदय का धक-धक करना या स्पंदित होना।

क्रोधित होने पर हृदय तेज़ी से धड़कता है।
धड़कना, स्पंदित होना

Beat rapidly.

His heart palpitated.
flutter, palpitate