ಅರ್ಥ : ಕ್ಯಾಮರಾದಿಂದ ಫೋಟೋ ತೆಗೆಯುವುದು
ಉದಾಹರಣೆ :
ರೂಪೇಶನು ತುಂಬಾ ಚೆನ್ನಾಗಿ ಫೋಟೋ ತೆಗೆಯುತ್ತಾನೆ.
ಸಮಾನಾರ್ಥಕ : ಛಾಯಾ ಚಿತ್ರ ತೆಗೆ
ಇತರ ಭಾಷೆಗಳಿಗೆ ಅನುವಾದ :
कैमरे से फोटो लेना।
रुपेन्द्र बहुत बढ़िया फोटो खींचता है।Record on photographic film.
I photographed the scene of the accident.