ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಾಸಿ ಪದದ ಅರ್ಥ ಮತ್ತು ಉದಾಹರಣೆಗಳು.

ಫಾಸಿ   ನಾಮಪದ

ಅರ್ಥ : ಹಗ್ಗದ ಪಾಶ ಕೊರಳಿಗೆ ಸಿಕ್ಕು ಬೀಳುವುದರಿಂದ ಉಸಿರುಗಟ್ಟುತ್ತದೆ ಮತ್ತು ಮನುಷ್ಯ ಸತ್ತು ಹೋಗುತ್ತಾನೆ

ಉದಾಹರಣೆ : ಭಾರತದ ಸ್ವಾತಂತ್ರ್ಯಕ್ಕಾಗಿ ಸರ್ದಾರ್ ಭಗ್ತಸಿಂಹನು ನೇಣು ಹಗ್ಗವನ್ನು ಸಂತೋಷದಿಂದ ತಮ್ಮ ಕುತ್ತಿಗೆಗೆ ಹಾಕಿಕೊಂಡರು ಅಥವಾ ಗಲ್ಲಿಗೆ ಶರಣಾದರು.

ಸಮಾನಾರ್ಥಕ : ಗಲ್ಲು, ಶೂಲಕ್ಕೇರಿಸುವ ಕ್ರಿಯೆ


ಇತರ ಭಾಷೆಗಳಿಗೆ ಅನುವಾದ :

रस्सी का वह फंदा जिसमें गला फँसाने से दम घुटता है और आदमी मर जाता है।

भारत की आज़ादी के लिए सरदार भगत सिंह ने फांसी को हँसते- हँसते अपने गले में डाल लिया।
कालसूत्र, गलफँदा, फाँसी, फांसी

A loop formed in a cord or rope by means of a slipknot. It binds tighter as the cord or rope is pulled.

noose, running noose, slip noose

ಅರ್ಥ : ಮರಣ ದಂಡನೆಗೆ ಗುರಿಯಾದ ವ್ಯಕ್ತಿಯ ಕತ್ತಿಗೆಗೆ ಹಗ್ಗ ಬಿಗಿದು ಪ್ರಾಣ ತೆಗೆಯುವರು

ಉದಾಹರಣೆ : ಕೊಲೆಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು.

ಸಮಾನಾರ್ಥಕ : ಗಲ್ಲು ಶಿಕ್ಷೆ, ಮರಣ ದಂಡನೆ


ಇತರ ಭಾಷೆಗಳಿಗೆ ಅನುವಾದ :

वह दंड जिसमें अपराधी के गले में रस्सी फँसाकर प्राण लेते हैं।

हत्या के जुर्म में उसे फाँसी मिली।
फाँसी, फांसी